ಕನಕದಾಸ ಜಯಂತಿ ಆಚರಣೆ ವೇಳೆ ಬಿಜೆಪಿ ಶಾಸಕರ ಸಖತ್​ ಡ್ಯಾನ್ಸ್​​​​ - basavaraj dadesahuru latest dance news

🎬 Watch Now: Feature Video

thumbnail

By

Published : Nov 16, 2019, 7:05 PM IST

ಭಕ್ತ ಕನಕದಾಸ ಜಯಂತಿ ಆಚರಣೆ ವೇಳೆ ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಕನಕಗಿರಿ ತಾಲೂಕಿನ ಕನಕಾಪುರದಲ್ಲಿ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಯುವಕರೊಂದಿಗೆ ಶಾಸಕ ಬಸವರಾಜ್ ದಡೇಸಗೂರು ಅವರು ಡಿಜೆ ಸೌಂಡ್​ಗೆ ತಕ್ಕಂತೆ ಕುಣಿದು ಎಂಜಾಯ್ ಮಾಡಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.