ನೂರು ದಿನ ಪೂರೈಸಿದ ಸರ್ಕಾರದ ಬಗ್ಗೆ ಜನಸಾಮಾನ್ಯರು ಹೇಳಿದ್ದೇನು?

🎬 Watch Now: Feature Video

thumbnail

By

Published : Nov 2, 2019, 8:31 PM IST

Updated : Nov 2, 2019, 9:58 PM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ನೂರು ದಿನ ಪೂರೈಸಿದ ಸಂಭ್ರಮದಲ್ಲಿದೆ. ಇತ್ತ ಸಾರ್ವಜನಿಕರಿಗೆ ಮಾತ್ರ ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ತೃಪ್ತಿಗಿಂತ ಅಸಮಾಧಾನವೇ ಹೆಚ್ಚಿದಂತೆ ಕಾಣುತ್ತಿದೆ. ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ನಿರ್ಲಕ್ಷ್ಯ ವಹಿಸಿದ್ದು, ಕೇವಲ ಪ್ರಚಾರಕ್ಕಾಗಿ ಈ ಪದಗಳ ಬಳಕೆ ಮಾಡುತ್ತಿವೆ. ಶತದಿನ ಪೂರೈಸಿದ ಸರ್ಕಾರದ ಬಗ್ಗೆ ಜನಸಾಮಾನ್ಯರು ಹೇಳಿದ್ದು ಹೀಗೆ.
Last Updated : Nov 2, 2019, 9:58 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.