ಭರಪೂರ ಮತ ತಂದ್ಕೊಟ್ಟ ಮೆಡಿಕಲ್ ಕಾಲೇಜು.. ಸುಧಾಕರ್ ಸೋಲಿಸಲಾಗದೇ ಜೆಡಿಎಸ್-ಕಾಂಗ್ರೆಸ್ ಶರಣು! - BJP candidate Dr K Sudhakar
🎬 Watch Now: Feature Video
ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಗೆಲುವಿನ ನಗೆ ಬೀರಿದ್ದಾರೆ. 3ನೇ ಬಾರಿ ಗೆಲ್ಲೋ ಮೂಲಕ ಹ್ಯಾಟ್ರಿಕ್ ಸಾಧಿಸಿ ಚಿಕ್ಕಬಳ್ಳಾಪುರ ಕ್ಷೇತ್ರ ಕೇಸರಿಮಯ ಮಾಡಿದ್ದಾರೆ.