ಗೋಕಾಕ್ನಲ್ಲಿ ಬಿಜೆಪಿ ಬೃಹತ್ ರೋಡ್ ಶೋ...ಅಭ್ಯರ್ಥಿ ಪರ ಕಟೀಲ್ ಕ್ಯಾಂಪೇನ್ - nalin kumar katil visits to gokaka
🎬 Watch Now: Feature Video
ಗೋಕಾಕ್ ಮತಕ್ಷೇತ್ರದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಚಾರ ಭರಾಟೆಯೂ ಜೋರಾಗಿದೆ. ಕ್ಷೇತ್ರ ಗೆಲ್ಲುವ ಸಲುವಾಗಿ ಇಂದು ಬಿಜೆಪಿ ನಾಯಕರು ಭರ್ಜರಿ ರೋಡ್ ಶೋ ನಡೆಸಿದ್ರು. ಈ ಮೂಲಕ ಮತದಾರರ ಮನವೊಲಿಸಿದ್ರು.