ನೋಟ್ ರದ್ದತಿ ನೆನಪಿಸಲು ಸಹೋದರಿಗೆ ಹಣದ ಮಾಲೆ: ಬೆಳಗಾವಿಯಲ್ಲಿ ವಿಶಿಷ್ಟ ಹುಟ್ಟುಹಬ್ಬ - Birthday celebration by Wearing note Garland
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4977382-thumbnail-3x2-vid.jpg)
ಬೆಳಗಾವಿ: ಜನ್ಮ ದಿನಾಚರಣೆ ಅಂದ್ರೆ ಅಲ್ಲಿ ಕೇಕ್, ಪುಷ್ಪಗುಚ್ಛ ಸೇರಿದಂತೆ ಇನ್ನಿತರ ತಿನಿಸುಗಳು, ಜೊತೆ ಸಂಬಂಧಿಕರು ಸ್ನೇಹಿತರು ಹಾಜರಿದ್ದು ಶುಭ ಹಾರೈಸುವುದು ಸಾಮಾನ್ಯ. ಆದ್ರೆ ಕುಂದಾನಗರಿಯಲ್ಲಿ ಮುಂಬೈ ಮೂಲದ ಮಹಿಳೆ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ. ಮೀನಾ ಮುಕೇಶ್ ಬಾಳಿಕ್ ಅವರು ತಮ್ಮ 60 ನೇ ವರ್ಷದ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಮೀನಾ ಅವರ ಜನ್ಮದಿನದ ಪ್ರಯುಕ್ತ ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಅವರ ಸಹೋದರ ಪಾರ್ಟಿ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ನವೆಂಬರ್ 8, 2016ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನೋಟ್ ಬ್ಯಾನ್ ನಿರ್ಧಾರ ನೆನಪಿಸುವ ನಿಟ್ಟಿನಲ್ಲಿ ತಮ್ಮ ಸಹೋದರಿಗೆ ನೋಟಿನ ಮಾಲೆ ಹಾಕಿ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.
Last Updated : Nov 6, 2019, 6:44 PM IST