ಇಲ್ಲಿ ಹೊಟ್ಟೆ ತುಂಬಾ ತಿಂದ್ರೂ ಬಿಲ್ 200 ರೂ ದಾಟಲ್ಲ! ನಾಟಿ ಶೈಲಿಯ ಶುಚಿರುಚಿ ಬಾಡೂಟ
🎬 Watch Now: Feature Video
ನಾಟಿ ಶೈಲಿಯ ಬಾಡೂಟಕ್ಕೆ ಪ್ಯಾಟೆ ಮಂದಿ ಕೂಡ ಫಿದಾ ಆಗ್ತಾರೆ. ಅದರಲ್ಲೂ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸೋರಿಗೆ ಟೇಸ್ಟಿ ನಾನ್ವೆಜ್ ಸಿಕ್ಕರಂತೂ ವಾಹ್..! ಅದ್ರ ಮಜವೇ ಬೇರೆ. ಹೊಟ್ಟೆ ತುಂಬಾ ಮಾಂಸದೂಟ ಮಾಡಿದ್ರೂ ಬಿಲ್ 200 ರೂಪಾಯಿ ಕೂಡ ದಾಟಲ್ಲ. ಅಂತ ಹೋಟೆಲ್ ಎಲ್ಲಾದ್ರೂ ಇದೆಯೇ? ಹಾಗಾದ್ರೆ ಈ ಹೋಟೆಲ್ಗೆ ಒಮ್ಮೆ ಭೇಟಿ ಕೊಟ್ಟು ನೋಡಿ.