ಹಕ್ಕಿಜ್ವರ ಹಿನ್ನೆಲೆ ನಾಲ್ಕೂವರೆ ಸಾವಿರ ಕೋಳಿಗಳ ಜೀವಂತ ಸಮಾಧಿ: ಕುಕ್ಕುಟೋದ್ಯಮ ತತ್ತರ - bird fever in mysore
🎬 Watch Now: Feature Video
ಕೊರೊನಾ ಭೀತಿ ಒಂದೆಡೆಯಾದರೆ, ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿಯೂ ಶುರುವಾಗಿದೆ. ಇದ್ರಿಂದ ಕುಕ್ಕುಟೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಮಾಲೀಕರಿಗೆ ಭಾರಿ ನಷ್ಟವಾಗಿದೆ.