ಕ್ಷಣಾರ್ಧದಲ್ಲಿ ಬೈಕ್ ಎರಗಿಸಿದ ಕಳ್ಳ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Hubli bike theft news 2021
🎬 Watch Now: Feature Video

ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಲಿಡಕರ್ ಕಾಲೋನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ ನಿಲ್ಲಿಸಿ ಬ್ಯಾಂಕಿನೊಳಗೆ ಹೋದಾಗ ಕಳ್ಳನೊಬ್ಬ ಸ್ಕೂಟಿ ಕಳವು ಮಾಡಿದ್ದಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.