ಬೆಂಗಳೂರಿನಲ್ಲಿ ಬೈಕ್ ಎಗರಿಸಿದ ಖದೀಮ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bike Theft in Bangalore
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10583732-thumbnail-3x2-vish.jpg)
ಬೆಂಗಳೂರು: ನಗರದ ಅಶೋಕನಗರ ವ್ಯಾಪ್ತಿಯ ರೀನಿಯಸ್ ಸ್ಟ್ರೀಟ್ನಲ್ಲಿ ಮುಸುಕುಧಾರಿಯೊಬ್ಬ ಪಾರ್ಕಿಂಗ್ನಲ್ಲಿದ್ದ ಬೈಕ್ ಎಗರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಕಳ್ಳನನ್ನು ಹುಡುಕಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.