ಜಸ್ಟ್ ಮಿಸ್: ಆನೆ ದಾಳಿಯಿಂದ ಬಚಾವಾದ ಬೈಕ್ ಸವಾರರು, ವಿಡಿಯೋ - Chamarajanagar latest elephant attack News
🎬 Watch Now: Feature Video
ಚಾಮರಾಜನಗರ: ರಾಜ್ಯದ ಗಡಿಭಾಗವಾದ ತಮಿಳುನಾಡಿನ ಬಣ್ಣಾರಿ ರಸ್ತೆಯಲ್ಲಿ ಬೈಕ್ ಸವಾರರ ಮೇಲೆ ಆನೆ ದಾಳಿ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ವೇಳೆ ಇಬ್ಬರು ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಶನಿವಾರ ತಾಳವಾಡಿಯಿಂದ ಸತ್ಯಮಂಗಲಂಗೆ ತೆರಳುವಾಗ ಘಟನೆ ನಡೆದಿದ್ದು ಹಿಂಬದಿ ಸವಾರ ವಿಡಿಯೋ ಸೆರೆಹಿಡಿದಿದ್ದಾನೆ.