ಹದಗೆಟ್ಟ ಬೀದರ್ - ಔರಾದ್ ರಸ್ತೆ: ಅಧಿಕಾರಿಗಳ ಮೇಲೆ ಕೆಂಡ ಕಾರಿದ ಉಸ್ತುವಾರಿ ಸಚಿವರು - Bidar Aurad road

🎬 Watch Now: Feature Video

thumbnail

By

Published : Oct 3, 2019, 10:06 AM IST

ಎಲ್ಲೆಂದರಲ್ಲಿ ಬಿದ್ದ ತಗ್ಗು ಗುಂಡಿಗಳು... ರಸ್ತೆ ನಡುವೆ ಗುಂಡಿಗಳೋ ಅಥವಾ ಗುಂಡಿಗಳ ನಡುವೆ ರಸ್ತೆಯೋ ಅನ್ನೋ ಗೊಂದಲ. ಮಳೆ ಬಂದ್ರೆ ಈ ತಗ್ಗು ಗುಂಡಿಗಳೆಲ್ಲವೂ ಕೆರೆಗಳಂತೆ ಕಾಣುತ್ತದೆ. ಜೀವ ಕೈಯಲ್ಲಿ ಹಿಡಿದು ಪ್ರಯಾಣಿಕರು ಪ್ರಯಾಣಿಸುವ ಪರಿಸ್ಥಿತಿ. ಗಡಿನಾಡು ಬೀದರ್ - ಔರಾದ್ ರಸ್ತೆ ದುರಾವಸ್ಥೆಯ ಕಥೆ‌ ಇದು. ಈ ರಸ್ತೆ ದುರಾವಸ್ಥೆ ಬಗ್ಗೆ ಸಚಿವ ಪ್ರಭು ಚವ್ಹಾಣ್ ಅವರೇ ಬೇಸರ ಹೊರ ಹಾಕಿದ್ದು, ಏನಿದು ನಿಮ್ಮ ಅವತಾರ ಅಂತ ಅಧಿಕಾರಿಗಳ ಮೇಲೆ ಕೆಂಡ ಕಾರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.