ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಭಟ್ಕಳ ಪೊಲೀಸರು - Bhatkal Taluk
🎬 Watch Now: Feature Video

ಪೊಲೀಸರು ಎಂದಾಕ್ಷಣ ಎಲ್ಲರ ಮನದಲ್ಲೂ ಮೂಡುವುದು ಖಾಕಿ ಬಟ್ಟೆ. ಈ ಖಾಕಿ ಪಡೆ ಸದಾ ಜನರ ರಕ್ಷಣೆಗೆ ಮೀಸಲಿರೋದು ಸಾಮಾನ್ಯ. ಆದ್ರೆ, ಭಟ್ಕಳ ತಾಲೂಕಿನ ನಗರ ಠಾಣಾ ಪೊಲೀಸರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಅದು ಯಾಕೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ ಬರೋಣ ಬನ್ನಿ.
Last Updated : Sep 6, 2019, 11:53 PM IST