'ಮೋದಿ ಸರ್ಕಾರದಿಂದಲೇ ನಮ್ಗೆ ಅನ್ಯಾಯ..' ಚಿಟ್‌ಚಾಟ್‌ನಲ್ಲಿ ಕಾರ್ಮಿಕ ಮುಖಂಡನ ಆಕ್ರೋಶ - The universal strike
🎬 Watch Now: Feature Video
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ಇಂದು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಈಗ ಬೆಂಗಳೂರಿನಲ್ಲಿ ಮುಷ್ಕರದ ಕಾವು ಏರುತ್ತಿದೆ. ಅಸಲಿಗೆ ಕಾರ್ಮಿಕರ ಬೇಡಿಕೆಗಳೇನು, ಕೇಂದ್ರ ಸರ್ಕಾರದಿಂದ ತಮಗೆ ಯಾವ ರೀತಿಯಾಗಿ ಅನ್ಯಾಯವಾಗಿದೆ. ಮತ್ತು ಇವತ್ತಿನ ಮುಷ್ಕರದ ಸ್ವರೂಪ ಯಾವ ರೀತಿಯಾಗಿರುತ್ತೆ ಅನ್ನೋದರ ಕುರಿತಂತೆ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್‌ಚಾಟ್‌ನಲ್ಲಿ ಕಾರ್ಮಿಕ ಮುಖಂಡರೊಬ್ಬರು ಎಲ್ಲವನ್ನೂ ಹೇಳಿಕೊಂಡಿದ್ದಾರೆ.