ಬೆಂಗಳೂರಿಗೆ ತಟ್ಟದ ಬಂದ್ ಎಫೆಕ್ಟ್: ಮೆಜಿಸ್ಟಿಕ್ನಿಂದ ಎಂದಿನಂತೆ ಬಸ್ ಸಂಚಾರ - ksrtc not supports bharat band
🎬 Watch Now: Feature Video
ಪ್ರಮುಖ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಆಗ್ರಹಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ ಬೆಂಗಳೂರಿಗೆ ಬಂದ್ ಬಿಸಿ ತಟ್ಟಿಲ್ಲ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್‌ಗಳು ಸಂಚಾರ ನಡೆಸುತ್ತಿವೆ. ಕೇಂದ್ರ ಬಸ್ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಮಾಮೂಲಿಯಂತೆ ಬಸ್‌ಗಳು ತೆರಳುತ್ತಿವೆ. ಜನರು ಕೂಡ ಎಂದಿನಂತೆಯೇ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ನಿಲ್ದಾಣದಲ್ಲಿನ ಅಂಗಡಿ ಮುಂಗಟ್ಟುಗಳು ಕೂಡ ತೆರೆದಿದ್ದು ವ್ಯಾಪಾರ ನಡೆಸುತ್ತಿವೆ. ಈ ಕುರಿತು ನಮ್ಮ ಪ್ರತಿನಿಧಿ ವಾಕ್ ತ್ರೂ ಮೂಲಕ ರಿಪೋರ್ಟ್ ಕೊಟ್ಟಿದ್ದಾರೆ.
Last Updated : Dec 8, 2020, 10:03 AM IST