ಕುಷ್ಟಗಿಯಲ್ಲಿ ಭಾರತ್ ಬಂದ್ ವಿಫಲ: ಎಂದಿನಂತೆ ವಾಹನ ಸಂಚಾರ - Bharat Bandh failed in Koppal

🎬 Watch Now: Feature Video

thumbnail

By

Published : Mar 26, 2021, 12:26 PM IST

ಕುಷ್ಟಗಿ (ಕೊಪ್ಪಳ): ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆ ನೀಡಿರುವ ಭಾರತ್ ಬಂದ್​ಗೆ ಕೊಪ್ಪಳದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಎಂದಿನಂತೆ ಜನ ಜೀವನ ನಡೆಯುತ್ತಿದೆ. ಸಾರಿಗೆ ಸಂಚಾರ ಸಹ ಎಂದಿನಂತಿದ್ದು, ಭಾರತ ಬಂದ್ ಹಿನ್ನೆಲೆಯಲ್ಲಿ ಮಧ್ಯಾಹ್ನ ಕಾರ್ಗಿಲ್ ವೃತ್ತದಿಂದ ತಾ.ಪಂ ವರೆಗೆ ಮೆರವಣಿಗೆ ನಡೆಸಲಾಗುವುದು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.