ಮಹಾಮಳೆಗೆ ಭಾಗಮನೆ ಎಸ್ಟೇಟ್ ನದಿಯಾಯ್ತು.. ಈಟಿವಿ ಭಾರತ ಪ್ರತಿನಿಧಿ ವಾಕ್‌ಥ್ರೂ.. - Bhagamane estate filled in water
🎬 Watch Now: Feature Video
ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ಚಿಕ್ಕಮಗಳೂರು ಜಿಲ್ಲೆ ತತ್ತರಿಸಿದೆ. ಇದೀಗ ವರುಣರಾಯ ಕೊಂಚ ಬಿಡುವ ನೀಡಿದ್ದಾನೆ. ಆದರೆ, ಪ್ರವಾಹದಿಂದಾಗಿ ಮೂಡಿಗೆರೆ ತಾಲೂಕಿನ ಭಾಗಮನೆ ಗ್ರಾಮ ಹಾಗೂ ಕಾಫಿ ಎಸ್ಟೇಟ್ ಸಂಪೂರ್ಣ ಜಲಾವೃತವಾಗಿದ್ದು, ಅದರ ಒಂದು ಝಲಕ್ ಇಲ್ಲಿದೆ ನೋಡಿ..