ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ ಭದ್ರಾ ಅಭಯಾರಣ್ಯ! - undefined
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೇನು ಕಡಿಮೆಯಿಲ್ಲ. ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋಗದೇ ಇರುವವರಿಲ್ಲ. ಅಂತಹ ಪ್ರದೇಶದಲ್ಲಿರುವ ಒಂದು ಸುಂದರ ಅಭಯಾರಣ್ಯದ ಚಿತ್ರಣ ಇಲ್ಲಿದೆ.