ಬೆಂಗಳೂರಿಗರ ಹೊಟ್ಟೆ ತುಂಬಿಸಲು ಬಂತು ಹ್ಯಾಪಿ ಫ್ರಿಡ್ಜ್... ಅಗತ್ಯವಿರದ ಆಹಾರ ನೀವೂ ದಾನ ಮಾಡಿ! - ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಹ್ಯಾಪಿ ಫ್ರಿಡ್ಜ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4686973-thumbnail-3x2-megha.jpg)
ನಾವು ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಹಸಿವೆಂಬ ಭೂತ ಬಡತನ ರೇಖೆ ಕೆಳಗಿರುವ ಕಟ್ಟಕಡೆಯ ವ್ಯಕ್ತಿಯನ್ನು ಕಾಡುತ್ತಲೇ ಇದೆ. ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಸಿಗಬೇಕೆಂಬುದು ನಿಟ್ಟಿನಲ್ಲಿ ಆಹಾರ ಭದ್ರತಾ ಕಾಯ್ದೆ ತರಲಾಗಿದೆಯಾದರೂ ಅದು ಅಗತ್ಯ ಇರುವವರಿಗೆ ಸೇರದೇನೂ ಇರಬಹುದು. ಈ ನಿಟ್ಟಿನಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಹ್ಯಾಪಿ ಫ್ರಿಡ್ಜ್ ಇರಿಸಲಾಗಿದ್ದು, ಅಗತ್ಯಕ್ಕಿಂತ ಹೆಚ್ಚಿರುವ ಆಹಾರವನ್ನು ನೀವು ಬೇರೆಯವರಿಗೆ ಈ ಫ್ರಿಡ್ಜ್ ಮೂಲಕ ದಾನ ಮಾಡಬಹುದಾಗಿದೆ.