ಏಕ್​ ದಿನ್​ ಕಾ ಪೊಲೀಸ್​... ಗಂಭೀರ ಕಾಯಿಲೆಯಿರುವ ಮಕ್ಕಳ ಆಸೆ ಈಡೇರಿಸಿದ ಆರಕ್ಷಕರು - ನಗರ ಪೊಲೀಸ್ ಆಯುಕ್ತ

🎬 Watch Now: Feature Video

thumbnail

By

Published : Sep 9, 2019, 10:16 PM IST

ಬೆಂಗಳೂರು: ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಐವರು ಮಕ್ಕಳ ಆಸೆಯನ್ನ ಬೆಂಗಳೂರು ಪೊಲೀಸರು ಈಡೇರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು. ರುತನ್ ಕುಮಾರ್, ಮಹಮದ್ ಶಕೀಬ್​​, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ಸೇರಿ ಐವರು ಮಕ್ಕಳನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಆಸೆ ಈಡೇರಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.