ಭಾನುವಾರದ ಜೊತೆ ‌ಬುಧವಾರದಿಂದ ಮತ್ತೆ ಲಾಕ್‌ಡೌನ್: ಬೆಂಗಳೂರಿಗರ ಪ್ರತಿಕ್ರಿಯೆ ಏನು?

🎬 Watch Now: Feature Video

thumbnail

By

Published : Jul 12, 2020, 11:44 AM IST

ಬೆಂಗಳೂರು ನಗರದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇತ್ತೀಚೆಗೆ ಪ್ರತಿ ದಿನ ಸಾವಿರಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸರ್ಕಾರ ಸದ್ಯ ಘೋಷಿಸಿರುವ ಭಾನುವಾರದ ಲಾಕ್‌ಡೌನ್​ ಜೊತೆಗೆ ಮುಂದಿನ ಮಂಗಳವಾರ ರಾತ್ರಿಯಿಂದ ಒಂದು ವಾರಗಳ ಕಾಲ ಕಂಪ್ಲೀಟ್‌ ಲಾಕ್‌ಡೌನ್ ಘೋಷಿಸಿದೆ. ಈ ಕುರಿತು ಸಿಲಿಕಾನ್ ಸಿಟಿ ಹೇಳುವುದೇನು? ನೋಡೋಣ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.