ಕೇಂದ್ರದ ಬಜೆಟ್ ಕೈಗಾರಿಕೋದ್ಯಮಿ ರಮೇಶ್ ಗೋಪಾಲ್ ಹೇಳಿದ್ದೇನು? - ಬಜೆಟ್ನಲ್ಲಿ ಬಳ್ಳಾರಿ ಜನತೆ ನಿರೀಕ್ಷೆ
🎬 Watch Now: Feature Video
ಬಳ್ಳಾರಿ: ಬಹು ನಿರೀಕ್ಷಿತ ಕೇಂದ್ರ ಬಜೆಟ್ ಫೆಬ್ರವರಿ 1 ರಂದು(ನಾಳೆ) ಮಂಡನೆಯಾಗಲಿದೆ. ಬಜೆಟ್ನಲ್ಲಿ ಬಳ್ಳಾರಿ ಜನತೆ ಯಾವೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅನ್ನೋದ್ರ ಕುರಿತು, ಆರ್ಥಿಕ ತಜ್ಞ ಹಾಗೂ ಕೈಗಾರಿಕೋದ್ಯಮಿ ಡಾ.ಡಿ.ಎಲ್.ರಮೇಶ್ ಗೋಪಾಲ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.