ಬಳ್ಳಾರಿ ಪಾಲಿಕೆಯ ಚಾಲಕರು, ಕ್ಲೀನರ್ಗಳಿಗೆ 6 ತಿಂಗಳಿಂದ ಸಿಕ್ಕಿಲ್ಲ ವೇತನ... 'ಈಟಿವಿ ಭಾರತ' ಎದುರು ಸಿಬ್ಬಂದಿ ಅಳಲು - ಡ್ರೈವರ್ಗಳಿಗೆ ವೇತನ ನೀಡದ ಪಾಲಿಕೆ
🎬 Watch Now: Feature Video
ಬಳ್ಳಾರಿ: ಪಾಲಿಕೆ ವ್ಯಾಪ್ತಿಯ ಸುಮಾರು 32 ವಾರ್ಡ್ಗಳಲ್ಲಿ ಕೆಲಸ ಮಾಡುತ್ತಿರುವ ಚಾಲಕರಿಗೆ ಹಾಗೂ ಕ್ಲಿನರ್ಗಳಿಗೆ ಆರು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ನಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಚಾಲಕರು, ಕ್ಲಿನರ್ಗಳು ತಮ್ಮ ನೋವನ್ನು ಹೊರಹಾಕಿದ್ದಾರೆ. ಈಟಿವಿ ಭಾರತನೊಂದಿಗೆ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ ಮಿನಿ ಆಟೋ,ಲಾರಿ, ಟ್ಯ್ರಾಕ್ಟರ್,ಜೆಸಿಬಿಗಳ ಸುಮಾರು 113 ಜನ ಚಾಲಕ, ಕ್ಲೀನರ್ಗಳು. ಆರು ತಿಂಗಳಿಂದ ವೇತನ ನೀಡದ್ದಕ್ಕೆ ಜೀವನ, ಕುಟುಂಬ ನಿರ್ವಹಣೆ ಕಷ್ಟವಾಗ್ತಿದೆ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.