ಕೊರೊನಾ ಮುಂಜಾಗ್ರತೆ ಗೀತೆ : ಬಳ್ಳಾರಿ ಭಜನಾ ಗಾಯಕನ ಜಾಗೃತಿ ಹಾಡು - ಕೊವಿಡ್-19 ಹಾಡು
🎬 Watch Now: Feature Video

ರಾಜ್ಯದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಅದಕ್ಕೆ ಕಡಿವಾಣ ಮಾತ್ರ ಬೀಳುತ್ತಿಲ್ಲ. ಈ ನಿಟ್ಟಿನಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕರು ಮತ್ತು ಸರ್ಕಾರದವರು ಮಾಡುತ್ತಿದ್ದಾರೆ. ಸದ್ಯ ಬಳ್ಳಾರಿ ಜಿಲ್ಲೆಯ ಭಜನಾ ಗಾಯಕ ಬಿ. ಗುರುನಾಥ್, ಕೊರೊನಾ ಜಾಗೃತಿಗಾಗಿ "ದೇಶದ ಜನರೇ ಕೈಮುಗಿದು ಕೇಳುತ್ತೇನೆ ಚನ್ನಾಗಿ ಕೇಳಿರಿ... ಕೊರೊನಾ ಎಂಬುವುದು ದೊಡ್ಡ ರೋಗ ಬಂದಂತೆ ತಿಳಿದುಕೊಂಡು ನಿವ್ ನಡೆಯಿರಿ" ಅಂತಾ ಹಾಡೊಂದನ್ನ ಹಾಡಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.