ಕಸದಿಂದ ರಸ ತೆಗೆದು ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ಗಣಿನಗರಿ! - ಬಳ್ಳಾರಿ ಒಳಚರಂಡಿ ನೀರು ತ್ಯಾಜ್ಯ ನ್ಯೂಸ್​

🎬 Watch Now: Feature Video

thumbnail

By

Published : Nov 20, 2019, 9:37 PM IST

ಬಳ್ಳಾರಿ : ಗಣಿನಗರಿ ತ್ಯಾಜ್ಯದ ರಾಶಿ ಹಾಗೂ ತೆರೆದ ಒಳಚರಂಡಿ ನೀರಿನ ಕೋಡಿ ಹರಿಯುವ ಮೂಲಕ ಅಶುಚಿತ್ವ ನಗರಿ ಎಂದೇ ಕರೆಯಿಸಿಕೊಳ್ಳುತ್ತಿತ್ತು. ಆದರೆ, ಈಗ ಈ ಆರೋಪಕ್ಕೆ ಬ್ರೇಕ್​ ಹಾಕಿದ್ದು, ಒಳಚರಂಡಿ ನೀರು ಶುದ್ಧೀಕರಣ ಘಟಕದಿಂದ ಉಕ್ಕಿನ ಕಾರ್ಖಾನೆಯೊಂದಕ್ಕೆ ನೀರು ಪೂರೈಸುವ ಮುಖೇನ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಲ್ಲದೇ, ಆದಾಯ ಮೂಲ ಹೆಚ್ಚಳದ ಕುರಿತಾದ ಪ್ರಶಂಸನಾ ಪತ್ರವನ್ನು ತನ್ನ ಮುಡಿಗೇರಿಸಿಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.