ಬಸವಕಲ್ಯಾಣ ಉಪ ಚುನಾವಣೆ: ಗಮನ ಸೆಳೆದ ಸಖಿ ಮತಗಟ್ಟೆಗಳು! - ಗಮನ ಸೇಳೆದ ಸಖಿ ಮತಗಟ್ಟೆಗಳು
🎬 Watch Now: Feature Video
ಬೀದರ್: ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸಖಿ ಮತಗಟ್ಟೆಗಳು ಗಮನ ಸೆಳೆದವು. ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿರುವ ಸಖಿ ಮತಗಟ್ಟೆಗಳು ನಗರದಲ್ಲಿ 98 ಹಾಗೂ ಗ್ರಾಮೀಣ ಭಾಗದಲ್ಲಿ 54 ಇದ್ದು, ಮತದಾರರ ಮನ ಸೆಳೆಯುವಲ್ಲಿ ಯಶಸ್ವಿಯಾದವು. ಮತದಾರರು ಕೂಡ ಉತ್ಸಾಹದಿಂದ ಮತದಾನ ಮಾಡ್ತಿರುವುದು ಕಂಡು ಬಂದಿದೆ.
Last Updated : Apr 17, 2021, 4:04 PM IST