ನಿಷೇಧಾಜ್ಞೆ ನಡುವೆಯೂ ಬಾರ್ ಓಪನ್; ಪೊಲೀಸರಿಂದ ಖಡಕ್ ಎಚ್ಚರಿಕೆ - ಗದಗದಲ್ಲಿ ಹಾಫ್‌ಡೇ ಲಾಕ್ ಡೌನ್ ಸುದ್ದಿ
🎬 Watch Now: Feature Video
ಗದಗದಲ್ಲಿ ಇಂದಿನ 10 ದಿನಗಳ ಕಾಲ ಹಾಫ್‌ಡೇ ಲಾಕ್ ಡೌನ್ ವಿಧಿಸಿ ಗದಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಸಹ ಜನತಾ ಮಾರುಕಟ್ಟೆಯಲ್ಲಿರುವ ಲಿಬರ್ಟಿ ವೈನ್ ಶಾಪ್ನಲ್ಲಿ ಮಧ್ಯಾಹ್ನದ ಬಳಿಕವೂ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಶಹರ ಠಾಣೆ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ, ನಿಷೇಧಾಜ್ಞೆ ನಡುವೆ ವೈನ್ ಶಾಪ್ ತೆರೆಯದಂತೆ ಎಚ್ಚರಿಕೆ ನೀಡಿದ್ದಾರೆ.