ಈ ಜಾತ್ರೆ ಬಂದ್ರೆ ಸಾಕು ಊರೇ ಖಾಲಿ ಮಾಡ್ತಾರೆ ಜನ... ಸಂಡೂರು ತಾಲೂಕಿನ ಚೋರನೂರಿನಲ್ಲಿ ವಿಶಿಷ್ಟ ಆಚರಣೆ! - ballary fair latest news
🎬 Watch Now: Feature Video
ಊರ ಜಾತ್ರೆ ಅಂದ್ರೆ ಸಾಕು ಊರಿಗೆ ಊರೇ ಅಲ್ಲಿ ನೆರದಿರುತ್ತೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ದೇವರ ಜಾತ್ರೆ ಬಂದ್ರೆ ಸಾಕು ಇಡೀ ಗ್ರಾಮದ ಜನ ಊರು ಖಾಲಿ ಮಾಡ್ತಾರೆ. ಯಾಕೆ ಅಂತೀರಾ ಈ ಸ್ಟೋರಿ ನೋಡಿ...