ಬದುಕು ಕಸಿದ ಕೃಷ್ಣೆ... ನೇಕಾರರ ಮನೆಯ ಆಕಾರ ಬದಲಿಸಿದ ಪ್ರವಾಹ - Rabakavi-Banahati in Bagalkot district
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4154843-thumbnail-3x2-kvn.jpg)
ಕೃಷ್ಣ ನದಿ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನೇಕಾರರ ಕುಟುಂಬಗಳು ಬೀದಿಗೆ ಬಂದಿದೆ ಹಾಗೂ ಹೊಸೂರದಲ್ಲಿರುವ ಸುಮಾರು 500 ಕುಟುಂಬದ ಮನೆಗಳು ಜಲಾವೃತ್ತಗೊಂಡು ನೇಕಾರಿಕೆ ಸಾಮಗ್ರಿಗಳು ನೀರು ಪಾಲಾಗಿ, ನೇಕಾರರ ಜೀವನ ಬೀದಿಗೆ ಬಿದ್ದಿದೆ. ನೇಕಾರರ ಈ ದುಸ್ಥಿತಿಯನ್ನ ಕುರಿತ ಸಮಗ್ರ ಮಾಹಿತಿ ಇಲ್ಲಿದೆ ನೋಡಿ..