ಹುಲ್ಯಾಳ ಗ್ರಾಮದಲ್ಲಿ ಬಾಗಲಕೋಟೆ ಡಿಸಿ ವಾಸ್ತವ್ಯ - ಡಿಸಿಗೆ ಅದ್ಧೂರಿ ಸ್ವಾಗತ
🎬 Watch Now: Feature Video
ಬಾಗಲಕೋಟೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಕೆ.ಕ್ಯಾಪ್ಟನ್ ಅವರು ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದರು. ಗ್ರಾಮಕ್ಕೆ ಬಂದ ಡಿಸಿ ಅವರನ್ನು ವಿವಿಧ ಜಾನಪದ ಕಲಾ ಮೇಳ, ಶಾಲಾ ಮಕ್ಕಳ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಡಿಸಿ ಆಗಮನದಿಂದ ಗ್ರಾಮದ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ, ಸಂಭ್ರಮ ಮನೆ ಮಾಡಿತ್ತು.