'ಮದ್ಯ ಮಾರಾಟ ನಿಷೇಧಿಸಿ':ತ್ರಿವೇಣಿ ಸಂಗಮದಲ್ಲಿ ನಾರಿಮಣಿಯರ ಜಲ ಪ್ರತಿಭಟನೆ - bagalakote water protest to stop selling alcohol in state
🎬 Watch Now: Feature Video
ಬಾಗಲಕೋಟೆ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಆಗ್ರಹಿಸಿ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಮಹಿಳೆಯರು ಜಲ ಪ್ರತಿಭಟನೆ ಮಾಡಿದ್ದಾರೆ. ಮದ್ಯ ನಿಷೇಧ ಆಂದೋಲನ ಸಂಘಟನೆಯ ನೇತೃತ್ವದಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ ಆಗಮಿಸಿದ ಮಹಿಳೆಯರು, ಕೂಡಲಸಂಗಮದ ನದಿಯಲ್ಲಿ ಇಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಸಿಎಂ ಬರುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
Last Updated : Jan 28, 2020, 2:46 PM IST