ವೈದ್ಯ ದಂಪತಿ ವಿರುದ್ಧ ಮಗು ಮಾರಾಟ ಆರೋಪ.. ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತೆ ಕೇಸ್!! - ಕೊಡಗು ಜಿಲ್ಲೆಯಲ್ಲಿ ವೈದ್ಯ ದಂಪತಿ ಕೃತ್ಯ
🎬 Watch Now: Feature Video
ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯ ಲೋಕವೇ ತಲೆತಗ್ಗಿಸುವ ಕೆಲಸ ವೈದ್ಯ ದಂಪತಿಯೇ ಮಾಡಿರೋ ಆರೋಪ ಎದುರಿಸಿದೆ. ವೈದ್ಯ ದಂಪತಿ ಕಾನೂನು ಬಾಹಿರವಾಗಿ ನವಜಾತ ಶಿಶುವನ್ನ ಮಾರಾಟ ಮಾಡಿರೋ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ.