ಅರಮನೆ ಒಳಗೆ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆಗಳಿಗೆ ವಿಶೇಷ ಪೂಜೆ - mysore dasara celebration
🎬 Watch Now: Feature Video

ಮೈಸೂರು ಅರಮನೆಯ ಒಳಗೆ ಆಯುಧ ಪೂಜೆ ವಿಶೇಷ ಸಂಭ್ರಮ ಕಳೆಗಟ್ಟಿದೆ. ಪಟ್ಟದ ಆನೆ, ಕುದುರೆ, ಒಂಟೆ ಹೀಗೆ ಇತರೆ ಪ್ರಾಣಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅರಮನೆ ವಾಹನಗಳು ಹಿಂದೆ ಯುದ್ಧ ಸಂದರ್ಭದಲ್ಲಿ ಬಳಸಿದ್ದ ಪಿರಂಗಿಗಳು ಕೂಡ ಇಂದು ಪೂಜೆಗೆ ಭಾಜನಗೊಂಡಿವೆ. ಅರಮನೆಯ ಒಳಗಿನ ವಿಶೇಷ ಪೂಜಾ ಸಂದರ್ಭ ಹೀಗಿದೆ ನೋಡಿ...