ಸಂಚಾರ ನಿಯಮ ಪಾಲಿಸುವಂತೆ ಮೈಕ್ನಲ್ಲಿ ಮನವಿ ಮಾಡಿದ ಪೊಲೀಸರು: ಎಚ್ಚೆತ್ತುಕೊಳ್ಳದಿದ್ದರೆ ದಂಡ ಫಿಕ್ಸ್ - ಕೇಂದ್ರ ಸರ್ಕಾರದ ಪರಿಷ್ಕೃತ ಸಂಚಾರ ನಿಯಮ
🎬 Watch Now: Feature Video
ಕೇಂದ್ರ ಸರ್ಕಾರದ ಪರಿಷ್ಕೃತ ಸಂಚಾರ ನಿಯಮದಿಂದ ದೂರ ಉಳಿದಿದ್ದ ಕೋಟೆ ನಾಡು ಚಿತ್ರದುರ್ಗದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವಂತೆ ಸಂಚಾರ ಪೋಲಿಸರು ಎಚ್ಚರಿಕೆ ನೀಡಿದ್ದಾರೆ. ದಿಢೀರನೆ ರಸ್ತೆಗಿಳಿದ ಸಂಚಾರ ಪೊಲೀಸರನ್ನು ಕಂಡು ಬೆಚ್ಚಿಬಿದ್ದ ಸವಾರರು, ಈಗಲಾದರೂ ಎಚ್ಚೆತ್ತುಕೊಳ್ಳಾರಾ ಕಾಯ್ದು ನೋಡಬೇಕು. ಅಂದಹಾಗೆ ಪೊಲೀಸರು ನಡೆಸಿದ ಜಾಗೃತಿ ಹೇಗಿತ್ತು? ಈ ಸ್ಟೋರಿ ನೋಡಿ.