ಹೂತಿಟ್ಟ 3 ದಿನದ ನಂತರ ಶವಪರೀಕ್ಷೆ ನಡೆಸಲು ಕಾರಣ ಆ ಒಂದೇ ಒಂದು ಫೋನ್ ಕಾಲ್..
🎬 Watch Now: Feature Video
ಆಕೆಯದ್ದು 3 ದಿನಗಳ ಹಿಂದಿನ ಸಾವು. ಈಗ ಆ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಈ ಅನುಮಾನದ ಕಾರಣದಿಂದಾಗಿ ಅಂತ್ಯ ಸಂಸ್ಕಾರ ಮಾಡಿ ಹೂತಿದ್ದ ಶವವನ್ನೂ ಹೊರೆತೆಗೆದು ಪರೀಕ್ಷೆ ನಡೆಸಲಾಗಿದೆ. ಇದಕ್ಕೆಲ್ಲ ಕಾರಣ ಅದೊಂದು ಫೋನ್ ಕಾಲ್..