ಧಾರಾವಿ ಕಲಿಸಿದ ಪಾಠ: ಬುಲ್ಡೋಜರ್ ಅಡ್ಡ ನಿಲ್ಲಿಸಿ ಸ್ಲಂ ಕಾಪಾಡಿಕೊಳ್ಳುತ್ತಿರುವ ನಿವಾಸಿಗಳು - ಮಂಡ್ಯದಲ್ಲಿ ಸ್ಲಂ ನಿವಾಸಿಗಳಿಂದ ಸ್ವಯಂ ಲಾಕ್‌ಡೌನ್
🎬 Watch Now: Feature Video
ಮಂಡ್ಯ: ಮುಂಬೈನ ಧಾರಾವಿ ಸ್ಲಂ ನಲ್ಲಿ ನಡೆದ ಘಟನೆಗಳಿಂದ ಜಿಲ್ಲೆಯ ಸ್ಲಂ ನಿವಾಸಿಗಳು ಪಾಠ ಕಲಿತಿದ್ದಾರೆ. ಇಲ್ಲಿನ ಸ್ಲಂ ನಿವಾಸಿಗಳು ಸ್ವಯಂ ಲಾಕ್‌ಡೌನ್ ಹೇರಿಕೊಂಡಿದ್ದು, ಸ್ಥಳೀಯ ನಿವಾಸಿಗಳ ಹೊರತುಪಡಿಸಿ ಮಿಕ್ಕ ನಾಗರಿಕರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ.ತಮಿಳು ಕಾಲೋನಿ, ಹಾಲಹಳ್ಳಿ ಶ್ರಮಿಕರ ಕಾಲೋನಿ, ಕಾಳಪ್ಪ ಬಡಾವಣೆಗಳಲ್ಲಿ ಹಳೆಯ ವಾಹನಗಳನ್ನು ರಸ್ತೆಗೆ ನಿಲ್ಲಿಸಿ ಬಂದ್ ಮಾಡಿದ್ದಾರೆ.
TAGGED:
ಮಂಡ್ಯದಲ್ಲಿ ಕೊರೊನಾ ಎಫೆಕ್ಟ್