ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ... ಒಂದೇ ಕುಟುಂಬದ 8 ಜನರಿಗೆ ಗಂಭೀರ ಗಾಯ - islampur

🎬 Watch Now: Feature Video

thumbnail

By

Published : Sep 9, 2019, 11:04 AM IST

ಬೀದರ್ ಜಿಲ್ಲೆಯ ಜನವಾಡ-ಕೌಠಾ ನಡುವೆ ಇರುವ ಇಸ್ಲಾಂಪೂರ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಮ್ಯಾಜಿಕ್ ಆಟೋ ಪಲ್ಟಿಯಾಗಿದೆ. ಒಂದೇ ಕುಟುಂಬದ 8 ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.