ಒಳ್ಳೆ ಸಂಬಂಧ ಎಂದು ಅಪ್ರಾಪ್ತ ಬಾಲಕಿ ಮದುವೆಗೆ ಸಿದ್ಧತೆ.. ಮದುವೆ ತಡೆದ ಅಧಿಕಾರಿಗಳು.. - Karwar

🎬 Watch Now: Feature Video

thumbnail

By

Published : Jun 30, 2020, 5:21 PM IST

Updated : Jun 30, 2020, 7:39 PM IST

ಮದುಮಗಳು ಅಪ್ರಾಪ್ತೆ ಎಂಬ ಸುದ್ದಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಘಟಕದ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ತಕ್ಷಣ ಧಾವಿಸಿದ್ದರು. ಅದರಂತೆ ಮದುಮಗಳ ವಯಸ್ಸಿನ ಬಗ್ಗೆ ದಾಖಲೆ ಪರಿಶೀಲನೆ ನಡೆಸಿದಾಗ ಆಧಾರ್ ಕಾರ್ಡ್​ನಲ್ಲಿ ತಪ್ಪಾಗಿ ನಮೂದಾಗಿತ್ತು..
Last Updated : Jun 30, 2020, 7:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.