ಶಾಸಕ ತನ್ವೀರ್ ಸೇಠ್ ಮೇಲೆ ಮಚ್ಚು ಬೀಸಿದ ವ್ಯಕ್ತಿ: ಬೆಚ್ಚಿಬಿತ್ತು ಸಾಂಸ್ಕೃತಿಕ ನಗರಿ! - Tanvir Seth crime news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5098317-thumbnail-3x2-nin.jpg)
ಭಾನುವಾರ ರಾತ್ರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವೇದಿಕೆ ಮುಂದೆ ಕೂತು ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಶಾಸಕ ತನ್ವೀರ್ಸೇಠ್ ಮೇಲೆ ವ್ಯಕ್ತಿವೋರ್ವ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣ ಮೈಸೂರಿಗರನ್ನು ಬೆಚ್ಚಿಬೀಳಿಸಿದೆ.