ಕೆಎಸ್ಆರ್ಟಿಸಿ ಸಿಬ್ಬಂದಿಗೆ ಆರೋಗ್ಯ ಸಲಹೆ ನೀಡಿದ ಅಥಣಿ ಖ್ಯಾತ ವೈದ್ಯ ಡಾ. ಎಂ.ಜಿ ಹಂಜಿ - ಅಥಣಿ ಖ್ಯಾತ ವೈದ್ಯ ಡಾ. ಎಂ.ಜಿ ಹಂಜಿ
🎬 Watch Now: Feature Video

ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅಥಣಿ ಘಟಕದ ಕೆಎಸ್ಆರ್ಟಿಸಿ ಸಿಬ್ಬಂದಿ ವರ್ಗಕ್ಕೆ ಪಟ್ಟಣದ ಹಿರಿಯ ಹಾಗೂ ಖ್ಯಾತ ವೈದ್ಯರಾದ ಡಾ/ ಎಂ.ಜಿ. ಹಂಜಿ ಅವರ ಮಾರ್ಗದರ್ಶನದಲ್ಲಿ ಘಟಕದ ಸಿಬ್ಬಂದಿ ವರ್ಗಕ್ಕೆ ಕೊರೊನಾ ಮುನ್ನೆಚ್ಚರಿಕೆ ಹಾಗೂ ತಿಳುವಳಿಕೆ ಬಗ್ಗೆ ಮಾಹಿತಿ ನೀಡಿದರು.