ಅಥಣಿ-ಕಾಗವಾಡದಲ್ಲಿ ಗೆಲ್ಲೋಕೆ ಏನೇನ್ ತಂತ್ರ ನಡೆಯುತ್ತಿವೆ? ಪ್ರಬಲ ಪಕ್ಷಗಳ ಪೈಪೋಟಿ ನಡುವೆ ಪಕ್ಷೇತರ ಅಭ್ಯರ್ಥಿ ಸದ್ದು! - ಲೆಟೆಸ್ಟ್ ಅಥಣಿ ಬೆಳಗಾವಿ ನ್ಯೂಸ್
🎬 Watch Now: Feature Video

ಉಪಚುನಾವಣಾ ಸಮರಕ್ಕೆ ದಿನಗಣನೆ ಶುರುವಾಗಿದೆ. ಅದರಲ್ಲೂ ಕಾಗವಾಡ-ಅಥಣಿ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಅಭ್ಯರ್ಥಿಗಳ ಪರ ಪಕ್ಷದ ನಾಯಕರು ಅಖಾಡಕ್ಕಿಳಿದಿದ್ದು ಎರಡೂ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಪ್ರಬಲ ಪೈಪೋಟಿ ನಡುವೆ ಪಕ್ಷೇತರ ಅಭ್ಯರ್ಥಿವೋರ್ವರು ಕ್ಷೇತ್ರದಲ್ಲಿ ಸದ್ದು ಮಾಡ್ತಿದ್ದಾರೆ.