ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ: ಅಥಣಿ 'ಕೈ' ಅಭ್ಯರ್ಥಿ - ಅಥಣಿಯಲ್ಲಿ ಮಾತನಾಡಿದ ಗಜಾನನ ಮಂಗಸೂಳಿ
🎬 Watch Now: Feature Video
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ನಾವೆಲ್ಲ ಒಂದಾಗಿ ಸ್ಪರ್ಧೆ ಎದುರಿಸಲಿದ್ದು, ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಹೇಳಿದರು.