ಅರಸು ತವರಲ್ಲಿ ಕೈ, ಕಮಲ, ದಳ ಅಭ್ಯರ್ಥಿಗಳ ಜಾತಿ ಲೆಕ್ಕಾಚಾರ... ಕೈ ಕೊಡುತ್ತಾ ಈ ತಂತ್ರ? - ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5178901-thumbnail-3x2-mys.jpg)
ದಿನದಿಂದ ದಿನಕ್ಕೆ ಹುಣಸೂರು ಉಪ ಚುನಾವಣೆ ಕದನ ಕಣ ರಂಗೇರುತ್ತಿದೆ. ಪ್ರಚಾರಕ್ಕೆ ಆಯಾ ಜಾತಿಯ ಮುಖಂಡರನ್ನು ಕರೆ ತರುವ ಮೂಲಕ ಅಭ್ಯರ್ಥಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.