thumbnail

ಏಕಕಾಲಕ್ಕೆ"ಕಾಮಧೇನು" ಉದರದಿಂದ ಬಂದರು ರಾಮ, ಲಕ್ಷಣ, ಸೀತೆ...

By

Published : Oct 17, 2019, 6:12 PM IST

ಹಸುವೊಂದು ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ್ದು, ಅಚ್ಚರಿ ಮೂಡಿಸಿದೆ. ಹೌದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಪುರ ಗ್ರಾಮದ ರಂಗಪ್ಪ ಎಂಬುವರ ದೇಸಿ ತಳಿಯ ಹಸು ಲಕ್ಷ್ಮಿ ಮೂರು ಕರುಗಳಿಗೆ ಜನ್ಮ ನೀಡಿದ ಕಾಮಧೇನು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.