ಮೋಡ ಬಿತ್ತನೆ ಬಗ್ಗೆ ಹಿಂದಿನ ಸರ್ಕಾರವನ್ನೇ ಕೇಳಬೇಕು: ಡಿಸಿಎಂ ಗೋವಿಂದ ಕಾರಜೋಳ - ಹಾವೇರಿ ಸುದ್ದಿ
🎬 Watch Now: Feature Video
ಹಾವೇರಿ: ಮೋಡಬಿತ್ತನೆ ನಮ್ಮ ಸರ್ಕಾರದ ಕಾರ್ಯಕ್ರಮ ಅಲ್ಲ. ಮೋಡ ಬಿತ್ತನೆ ಬೇಕೇ ಬೇಡವೇ ಅಂತಾ ಹೇಳೋದು ನಾವಲ್ಲ. ಅದನ್ನ ಹೇಳಬೇಕಾದವರು ವಿಜ್ಞಾನಿಗಳು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಮೋಡ ಬಿತ್ತನೆ ಹಿಂದಿನ ಸರ್ಕಾರದಲ್ಲಿ ಆಗಿರುವ ಕಾರ್ಯಕ್ರಮ. ಈ ಬಗ್ಗೆ ಹಿಂದೆ ಇದ್ದ ಸರ್ಕಾರದವರನ್ನೇ ಕೇಳಬೇಕು ಎಂದರು.