ಸಿನಿಮಾ ಟೇಪ್ನಲ್ಲಿ ಮೂಡಿದ ಅಣ್ಣಾವ್ರ ಭಾವಚಿತ್ರ: ವಿಡಿಯೋ - ಮೈಸೂರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11519767-thumbnail-3x2-net.jpg)
ಮೈಸೂರು: ಡಾ.ರಾಜ್ ಕುಮಾರ್ ಅವರ 92 ಜನ್ಮದಿನದ ಪ್ರಯುಕ್ತ ಮೈಸೂರಿನ ಕಲಾವಿದ ಯೋಗಾನಂದ್ ಹಳೆ ಸಿನಿಮಾ ಟೇಪ್ನಲ್ಲಿ ಡಾ. ರಾಜ್ ಕುಮಾರ್ ಅವರ ಭಾವಚಿತ್ರ ಮೂಡಿಸುವ ಮೂಲಕ ವಿಶಿಷ್ಟವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಲ್ಲದೆ ಕನ್ನಡ ಬಾವುಟವನ್ನು ಮಾಸ್ಕ್ ರೂಪದಲ್ಲಿ ರಚಿಸಿ ಕೊರೊನಾ ಜಾಗೃತಿ ಕೂಡ ಮೂಡಿಸಿದ್ದಾರೆ.
Last Updated : Apr 24, 2021, 12:47 PM IST