ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡ್ತಿದ್ದ ಖತರ್ನಾಕ್​ ಜಾಲ ಪತ್ತೆಯಾಗಿದ್ದು ಹೇಗೆ ಗೊತ್ತಾ..? - Arrest of 11 accused in davangere

🎬 Watch Now: Feature Video

thumbnail

By

Published : Jan 29, 2020, 12:42 PM IST

ಈ ಖದೀಮರ ಗ್ಯಾಂಗ್‌ಗೆ ಜಾತ್ರೆ, ಸಂತೆಯೇ ಟಾರ್ಗೆಟ್. ಸುತ್ತಮುತ್ತ ಎಲ್ಲಾದರೂ ಜಾತ್ರೆ, ಸಂತೆ ಇದೆ ಅಂತ ಗೊತ್ತಾದ್ರೆ ಸಾಕು ಅಲ್ಲಿ ಈ ತಂಡ ಹಾಜರಾಗಿ ಬಿಡ್ತಿತ್ತು. ಅಲ್ಲಿ ಅವರು ಮಾಡ್ತಿದ್ದದ್ದು ತಾವೇ ಪ್ರಿಂಟ್ ಮಾಡಿದ್ದ ನಕಲಿ ನೋಟುಗಳ ಚಲಾವಣೆ. ಈಗ ಅವರೆಲ್ಲಾ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.