ಕತ್ತಲಲ್ಲೂ ಕಾಣದ ಆರ್ಮರ್ ಟ್ಯಾಂಕರ್: ಚಿಟ್‌ಚಾಟ್ - ಆರ್ಮರ್ ಟ್ಯಾಂಕರ್

🎬 Watch Now: Feature Video

thumbnail

By

Published : Feb 5, 2021, 2:13 PM IST

ಬೆಂಗಳೂರು: ಐತಿಹಾಸಿಕ ಏರೋ ಇಂಡಿಯಾ -2021 ಪ್ರದರ್ಶನ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಏರ್ ಶೋ‌ನಲ್ಲಿ‌ಲೋಹದ ಹಕ್ಕಿಗಳ ಹಾರಾಟದ ಕಲರವಗಳ ಜೊತೆಗೆ ಯುದ್ಧಕ್ಕೆ ಬಳಸುವ ಇನ್ನಷ್ಟು ಆಯುಧಗಳ ಪ್ರದರ್ಶನ ಕೂಡ ಮಾಡಲಾಯಿತು.‌ ಇದರಲ್ಲಿ ಆರ್ಮರ್ ಟ್ಯಾಂಕರ್‌ನ್ನ ಕೂಡ ಪ್ರದರ್ಶನಕ್ಕೆ ಇಡಲಾಗಿದ್ದು, ಈ ಟ್ಯಾಂಕರ್ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಚಿಟ್‌ಚಾಟ್ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.