ಏರೋ ಇಂಡಿಯಾ 2021ರಲ್ಲಿ ಎಲ್ಲರ ಗಮನ ಸೆಳೆದ ಅಪಾಚೆ ಯುದ್ಧ ಹೆಲಿಕಾಪ್ಟರ್! - Aero India 2021
🎬 Watch Now: Feature Video
ಬೆಂಗಳೂರು: ಐತಿಹಾಸಿಕ ಏರೋ ಇಂಡಿಯಾ 2021ರಲ್ಲಿ ಲೋಹದ ಹಕ್ಕಿಗಳು ಭರ್ಜರಿ ಹಾರಾಟ ನಡೆಸಿದ್ದು, ನೋಡುಗರನ್ನ ಆಕರ್ಷಿಸಿವೆ. ಇವುಗಳ ಜೊತೆ ಪ್ರದರ್ಶನಕ್ಕಿಟ್ಟ ಹಲವಾರು ಯುದ್ಧ ವಿಮಾನಗಳನ್ನು ಕಂಡು ಸಾರ್ವಜನಿಕರು ಬೆರಗಾಗಿದ್ದಾರೆ. ಯುದ್ಧ ವಿಮಾನಗಳಲ್ಲಿ ಅಪಾಚೆ ಯುದ್ಧ ಹೆಲಿಕಾಪ್ಟರ್ ಎಲ್ಲರ ಗಮನ ಸೆಳೆದಿದೆ. ಈ ಹೆಲಿಕಾಪ್ಟರ್‌ನ ವಿಶೇಷತೆಗಳ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.