ರಸ್ತೆ ಅಪಘಾತಗಳನ್ನು ತಪ್ಪಿಸಲು ಎನ್‌ಜಿಒದಿಂದ ಹೊಸ ಐಡಿಯಾ - ಮಂಗಳೂರು ಉಚಿತ ಕಣ್ಣಿನ ತಪಾಸಣೆ ಸುದ್ದಿ
🎬 Watch Now: Feature Video
ಮಂಗಳೂರು: ಭಾರತದಲ್ಲಿ ಪ್ರತೀ 4 ನಿಮಿಷಗಳಿಗೊಂದು ಅಪಘಾತ ನಡೆಯುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ವರ್ಷಕ್ಕೆ 5 ಲಕ್ಷಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸುತ್ತಂತೆ. ಇದರಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಸೇರಿ ಅಜಾಗರೂಕತೆ ವಾಹನ ಚಾಲನೆ, ದೈಹಿಕ ಅಸ್ವಸ್ಥತೆ ಹಾಗೂ ದೃಷ್ಟಿ ದೋಷದಿಂದಲೂ ಅಪಘಾತಗಳು ನಡೆಯುತ್ತವೆ. ಈ ಅಪಘಾತಗಳನ್ನು ಕಡಿಮೆ ಮಾಡಲು ವಿಷನ್ ಸ್ಪ್ರಿಂಗ್ ಎಂಬ ಎನ್‌ಜಿಒ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
Last Updated : Nov 20, 2019, 9:43 AM IST