ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ ವಕೀಲ... - Kalaburgi
🎬 Watch Now: Feature Video

ಕಲಬುರಗಿ: ಅವರೊಬ್ಬ ನ್ಯಾಯವಾದಿ, ಕೆಲಸದಲ್ಲಿ ದಿನಕ್ಕೆ ಸಾವಿರಾರು ರೂಪಾಯಿ ಸಂಬಳ ಬರುತ್ತಿದ್ರೂ ಕೃಷಿ ಅಂದ್ರೆ ಅವರಿಗೆ ಪಂಚಪ್ರಾಣ. ಹೀಗಾಗಿ ಕೃಷಿಯಲ್ಲಿ ಏನಾದ್ರು ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ಬಂಜರು ಭೂಮಿಯಲ್ಲಿ ಬಂಗಾರದಂತ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆ ಮೂಲಕ ಬಸವಣ್ಣನವರ ಕಾಯಕವೇ ಕೈಲಾಸ ತತ್ವಕ್ಕೆ ಜಯ ಒದಗಿಸಿಕೊಟ್ಟಿದ್ದಾರೆ.
TAGGED:
Kalaburgi